by wlmadmin1 | Jul 15, 2020 | Events & Activities
ಮೂರುವರೆ ದಶಕಗಳಿಂದ ನಿರಂತರವಾಗಿ ರೈತರಿಗೆ ವೈಜ್ಞಾನಿಕ ನೀರಾವರಿ ಕೃಷಿಯ ತರಬೇತಿ, ನೀರು ಮತ್ತು ನೆಲವನ್ನು ಬಳಸುವ ಸಮಸ್ತ ಫಲಾನುಭವಿಗಳಿಗೆ ನೀರು ಮತ್ತು ನೆಲದ ಸದ್ಬಳಕೆಯ ಮಹತ್ವದ ಕುರಿತು ಜಾಗೃತಿ ಮೂಡಿಸುತ್ತಿರುವ, ಜಲ ನೆಲ ಸಂರಕ್ಷಣೆ ಕುರಿತು ಸಂಶೋಧನೆಗಳನ್ನು ಕೈಗೊಂಡು ಸರಕಾರಕ್ಕೆ ನೀತಿ ನಿಯಮಗಳನ್ನು ರೂಪಿಸಲು ಸಲಹೆಗಳನ್ನು...